ಅಕ್ಷರ ದೀಪ ಫೌಂಡೇಶನ್ (ರಿ), ಸ್ವಾತಂತ್ರ್ಯ ಯೋಧ ಚೆನ್ನಪ್ಪ ಯರಗಣವಿ ಪ್ರತಿಷ್ಠಾನ ಉಗರಗೋಳ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಇವರುಗಳ ಸಹಯೋಗದಲ್ಲಿ. *ವಿವೇಕೋತ್ಸವ 2025*

 SNEHA JEEVI FOUNDATION MUMBAI (R)


*ಸ್ನೇಹಜೀವಿ ಫೌಂಡೇಶನ್, ಮುಂಬೈ - ಕರ್ನಾಟಕ*


ಅಕ್ಷರ ದೀಪ ಫೌಂಡೇಶನ್ (ರಿ), ಸ್ವಾತಂತ್ರ್ಯ ಯೋಧ ಚೆನ್ನಪ್ಪ ಯರಗಣವಿ ಪ್ರತಿಷ್ಠಾನ ಉಗರಗೋಳ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಇವರುಗಳ ಸಹಯೋಗದಲ್ಲಿ.


*ವಿವೇಕೋತ್ಸವ 2025*



ವಿವೇಕಾನಂದ ಜಯಂತಿ ಅಂಗವಾಗಿ, ಸಾಂಸ್ಕೃತಿಕ ಕಲರವ, ಕವಿಗೋಷ್ಠಿ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ *ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ*  ಪ್ರಧಾನ ಸಮಾರಂಭ.


ದಿನಾಂಕ :- 12/01/2025


ಸ್ಥಳ :- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ಆರ್ ಎನ್ ಶೆಟ್ಟಿ ಕ್ರೀಡಾಂಗಣದ ಹತ್ತಿರ ಧಾರವಾಡ.


ಆಯೋಜಕರು :- 9241471152 -  9611123624.


*ವಿಶೇಷ ಸೂಚನೆ :-* 

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/12/2024 ರವಳೆಗೆ ಸಲ್ಲಿಸಲು ಕೋರಿದೆ ಕೇವಲ 20 ಜನ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.*

Image Description

Post a Comment

0 Comments