💲ಮಗು ಹುಟ್ಟಿದರೆ ಸಂಭ್ರಮಿಸಲು
ಹಣಬೇಕು
ಸತ್ತ ದೇಹ ಅಂತ್ಯ ಸಂಸ್ಕಾರ ಮಾಡಲು ಹಣ ಬೇಕು
ಆರೋಗ್ಯವಂತನಾಗಿ ಇರಲು
ಹಣ ಬೇಕು
ಅನಾರೋಗ್ಯ ಪರಿಹರಿಸಲು
ಹಣ ಬೇಕು.
ವಿವಾಹ ಕಾರ್ಯಕ್ರಮ ಕೂ
ಹಣ ಬೇಕು
ತಿಥಿ ಕಾರ್ಯ ಕ್ರಮ ಕೂ
ಹಣ ಬೇಕು
ದಿನ ನಿತ್ಯ ಬಳಕೆಗೂ
ಹಣ ಬೇಕು
ಭವಿಷ್ಯ ನೋಡಲು
ಹಣ ಉಳಿತಾಯ ಬೇಕು
ಎಲ್ಲದಕ್ಕೂ ಹಣ ಮುಖ್ಯ ...
ಮಾನವೀಯತೆ ಮರೆತು ಮುಂದೆ ನಡಿ..
ಬೇರೆಯವರ ಮುಂದೆ ಕೈ ಚಾಚದ್ದೇ
ನೀ ದುಡಿ...💲.
💐 ನಿಮ್ಮ ಪ್ರೀತಿಯ ರವಿ ಬಂಗಾರಿ ✍️🙏💐
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments