* ಮುಂಜಾವಿನ ಮಾತು*

 *ಮುಂಜಾವಿನ ಮಾತು*



ಪಂಚೇಂದ್ರಿಯಗಳು

ಹೊಂಚು ಹಾಕುತಿರುವ ಸಂಚಿಗೆ ಬಲಿಯಾಗದಿರಲೆಂದು

ಪಂಚಾಮೃತಭಿಷೇಕ ದೇವಗೆ

ಮಿಂಚಂತೆ ಸುಳಿವ ಸ್ವಾರ್ಥ

ಕುಂಚ ಹಿಡಿದ ಬಣ್ಣದ ಬಾಳು

ಮುಂಚಿತಾಗಿ ಹೊರಬರಲು

ಕಿಂಚಿತ್ತಾದರೂ ಧ್ಯಾನದೊಳು

ಮಿಂದೇಳು ಮನವೇ


*ಶುಭೋದಯ*

*ರತ್ನಾಬಡವನಹಳ್ಳಿ*

Image Description

Post a Comment

0 Comments