ಡಾ. ಮಹೇಂದ್ರ ಕುರ್ಡಿಯವರಿಗೆ : ಶಂಕರ ಸಿರಿ ಕನ್ನಡ ಗ್ರಾಮೀಣ ರತ್ನ ಪ್ರಶಸ್ತಿ *

 *ಡಾ. ಮಹೇಂದ್ರ ಕುರ್ಡಿಯವರಿಗೆ : ಶಂಕರ ಸಿರಿ ಕನ್ನಡ ಗ್ರಾಮೀಣ ರತ್ನ ಪ್ರಶಸ್ತಿ *


ದಿನಾಂಕ 24-11-2024 ರಂದು ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ ) *ಸುಕ್ಷೇತ್ರ ಮೈಲಾರ* ದ ಜಯಪ್ರಕಾಶ್ ನಾರಾಯಣ್ ಕಲಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ *ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ* ದಲ್ಲಿ ರಾಜ್ಯ ಮಟ್ಟದ *ಶಂಕರ ಸಿರಿ ಕನ್ನಡ ಗ್ರಾಮೀಣ ರತ್ನ* ಪ್ರಶಸ್ತಿ ನೀಡಿ ಗೌರವಿಸಲಾಯಿತು.


   ✍️ಡಾ.ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments