ಗೀರಿಯ ಜಾರಿ ತಿಳಿನೀರ ಹರಿದು
ನದಿಯಾಗಿ ನೀನು ಬಂದೆ
ಆ ನೀನ್ನ ಜುಳು ಜುಳು ನಾದವು
ಎನ್ನ ಎದೆಯ ಬಡಿತವಾಗಿ
ನೀ ಸೆರೆದೆ ಸಾಗಿ ಸಾಗರವ
ಸದ್ದಿಲ್ಲದೆ ಮೌನವಾದೆ
ಶುಭೋದಯ❤
*ಮಂಜು ಸಂಶಿ*
0 Comments