*ಮುಂಜಾವಿನ ಮಾತು*
ಬಳಸುವ ವಸ್ತುಗಳು
ತಿನ್ನುವ ಆಹಾರ ಶೈಲಿ
ಭೇಟಿ ನೀಡುವ ಸ್ಥಳಗಳು
ಹಣ ವೆಚ್ಚ ಮಾಡುವ ರೀತಿ
ತೋರಿಕೆಯ ನಡೆನುಡಿ
ತರಲಾರವು ಘನತೆ
ತನ್ನತನಕೆ ಮುಸುಕು ಹಾಕಿ
ಮಾಡದಿರು ಜೀವಕೆ ಕೊರತೆ
ಸೋಗಿನ ಬದುಕೇಕೆ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments