*💐ಗುರು ರಾಘವೇಂದ್ರ💐*

 *💐ಗುರು ರಾಘವೇಂದ್ರ💐* 



ಗುರುಗಳ ಮಹಿಮೆ

ಪಾಲಿಸುವ ಒಲುಮೆ

ಹಿತದಲಿ ಕಾಯೋ ಗುರುರಾಯ

ಭಕ್ತರ ತಂದೆ ಮಹನೀಯ// 


ಸತ್ಯದ ಮೂರುತಿ

ಸದಾ ಇರುವ ಕೀರುತಿ

ನೆಲೆಸಿಹ ಹೃದಯದಲಿ

ಚರಣ ಪಾದದಲಿ//


ನಾಮದಲ್ಲಿ ಕರುಣೆ

ಭಕ್ತಿಯಲ್ಲಿ ಪ್ರೇರಣೆ

ಮುಕ್ತಿಯನ್ನು ಕೊಡೊ

ಹರಿಯೆ ಶ್ರೀ ರಾಘವೇಂದ್ರ// 


*✍️ಗಾಯತ್ರಿ ಎಸ್ ಕೆ*

Image Description

Post a Comment

0 Comments