ಚಿತ್ರಕ್ಕೊಂದು ಕವನ
ನಾರಿ
ಇವಳು ಯಾವ
ಊರ ಸುಂದರ
ಪೋರಿ..
ಮೆಲ್ಲನೆ ತಿರುಗಿ
ನಗೆಯ ಬೀರುತ
ನನ್ನ ನೋಡುವ
ಸಿಂಗಾರಿ..
ಉದ್ದ ಜಡೆಯ ಹಾಕಿ
ಮಲ್ಲಿಗೆ ಮುಡೀದಿರಿವ
ಮಯೂರಿ..
ಸುಂದರವಾಗಿ ಸೀರೆ
ತೊಟ್ಟ ಇವಳೇ ನಮ್ಮ
ಭಾರತೀಯ ನಾರಿ..
ಶಿವಾನಂದ ಬಿ ಮೊಗೇರ
0 Comments