*ಭರವಸೆ*

 *ಭರವಸೆ*



*ನೀನದೆಷ್ಟೇ*

 *ಪರೀಕ್ಷೆಯೊಡ್ಡಿದರೂ...*

*ನಾನು ನಿನ್ನ*

*ನಿಂದಿಸಲಾರೆ ಭಗವಂತ..*

*ನೀ ತೋರಿದ ಧರ್ಮದ*

*ಮಾರ್ಗದಲ್ಲಿ*

*ನಡೆಯುವಾಗ ನಾನು*

 *ಅದೆಷ್ಟೋ ಬಾರಿ*

*ಸೋತಿರುವೆ*

 *ನಿಜ* 

*ಆದರೆ ಸತ್ತಿಲ್ಲ*!!

*ಯಾಕೆಂದರೆ*,

*ನೀ ಬಂದು*

 *ಮುನ್ನಡೆಸುವೆಯಂಬ*

*ಭರವಸೆಯಿದೆ*


*ಅಶೋಕ ಬೇಳಂಜೆ*

Image Description

Post a Comment

0 Comments