* ರಾಗ *

 *ರಾಗ*



ಗೆಳತಿ.....

ನೀನೇ ನನ್ನದೆಯ 

ಮಿಡಿತದ ವೇಗ !!


ನೀನಾಗು

ನನ್ನ ಬಾಳಿನ

ಅರ್ಧ ಭಾಗ !!


ಸೇರಿ ನುಡಿಸುವ

ಜೀವನ ವೀಣೆಯ

ಸಪ್ತ ಸ್ವರದ ರಾಗ !!


*ಅಶೋಕ ಬೇಳಂಜೆ*

Image Description

Post a Comment

0 Comments