*ನಿಶ್ಚಯ*
*ಗೆಳತಿ.....*
*ಮದುವೆ ಅನ್ನುವುದು*
*ಸ್ವರ್ಗದಲ್ಲೇ*
*ನಿಶ್ಚಯವಾಗಿರುತ್ತೆಂದು*
*ಬಲ್ಲವರು ಹೇಳುತ್ತಾರಲ್ಲ* !!!
*ಹಾಗಿದ್ದ ಮೇಲೆ*
*ನಾನಿನ್ನ ಪ್ರೀತಿಸಿದ ತಪ್ಪಿಗೆ*
*ಕೈ ಹಿಡಿಯಲೇ ಬೇಕೆಂದು*
*ಹಠ ಹಿಡಿದು ಕುಳಿತಿರುವುದು*
*ನೀನು ಸರಿಯಲ್ಲ*!!
*ಅಶೋಕ ಬೇಳಂಜೆ*
0 Comments