ಅದೆನು ಪ್ರೀತಿಯೊ
ಅಂದಕ್ಕೆ ಮಾರುಹೊದೆನೊ
ಇಲ್ಲ ಮನಸ್ಸುಗಳ ಬೆಸುಗೆಯೊ
ಬಿಸಿಲಿಗೆ ಇಬ್ಬನಿ ಮಾಯವಾದಂತೆ
ಬೆಳಕಿಗೆ ಕತ್ತಲು ಮಾಯವಾದಂತೆ
ದಿನ ಉರುಳಿದಂತೆ ಸುಕ್ಕು ಹಿಡಿವ ಚರ್ಮದ
ಕಾಂತಿಗೆ ಮನವು ಮಾಯವಾದಂತೆ
ಕನಸೊ ನನಸೊ ಕಾಣೆ ಗೆಳತಿ
ಕಣ್ಣ ಮುಚ್ಚಿ ತೆರದಂತೆ ಎಲ್ಲವು ಮಾಯೆ ಮಾಯೆ
*ಮಂಜು ಸಂಶಿ*
ಶುಭೋದಯ ❤
0 Comments