ನನ್ನ ತಲೆಯೊಳಗಿರು,
ಹೃದಯದಲ್ಲಿರು ಎಂದು ನಾ ಹೇಳೆನು
ನನ್ನೊಲವೆ ಸರ್ವ ಅಂಗಾಂಗಗಳಲ್ಲಿ
ನಿನ್ನ ವಿಹಂಗಮವಿರಲಿ ನನ್ನೊಲವೆ.
*ರೇಖಾ ವಿ ಕಂಪ್ಲಿ*✍️
0 Comments