* ನಾಜೂಕಿನ ನಾರಿ *

 ನಾಜೂಕಿನ ನಾರಿ 


ಕಂಡಳು ಬಸ್ಸಿನಲ್ಲಿ ಬಾರಿಬಾರಿ

ಒಮ್ಮೆ ಬಿತ್ತು ಅವಳ ಪರ್ಸ್ ಜಾರಿ

ಎತ್ತಿಕೊಡಲು ಹೋದೆ, ಕೇಳಿದಳು ನೀವ್ಯಾರೀ

ನಾ ಹೇಳಿದೆ ನಾ ನಿನ್ನ ಹಿಂಬಾಲಕರೀ

ನನಗೆ ಮದುವೆ ಆಗಿದೆ ಎಂದು ಹೇಳಿದಳು ಸ್ವಾರಿ.😆


*ರೇಖಾ ವಿ ಕಂಪ್ಲಿ* ✍️

Image Description

Post a Comment

0 Comments