*ಅಶ್ವಾಸನೆ*
*ಗೆಳತಿ.....*
*ಚಿಂತಿಸದಿರು*
*ಈ ಮೊದಲೇ ನನಗೆ*
*ವಿವಾಹ ಆಗಿದೆ ಎಂದು*!!
*ನಿನ್ನ ಪ್ರೀತಿಗೆಂದೂ...*
*ಮೋಸ ಮಾಡಲಾರೆ,*
*ನಿನ್ನನ್ನು ಕೂಡ*
*ನಾನೇ ಮದುವೆ ಆಗುತ್ತೆನೆಂದು* !!
*ಅಶೋಕ ಬೇಳಂಜೆ*
0 Comments