* ಕಾವ್ಯ ಕಮ್ಮಟ-2024 *


 ಪ್ರಕಟಣೆ:


ಕಾವ್ಯ ಕಮ್ಮಟ-2024


ನಮಸ್ಕಾರ ಸ್ನೇಹಿತರೇ,ಮುಂದಿನ ತಿಂಗಳು ದಲಿತ ಸಾಹಿತ್ಯ ಪರಿಷತ್ತು ಜಮಖಂಡಿ ಮತ್ತು ಭಾರತೀಯ ವಿದ್ಯಾರ್ಥಿ ಸಂಘ, (BVS) ಬಾಗಲಕೋಟ ಇವರ ಸಹಯೋಗದಲ್ಲಿ ಜಮಖಂಡಿಯಲ್ಲಿ ಒಂದು ದಿನದ "ಕಾವ್ಯ ಕಮ್ಮಟ"ದ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದು ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಈ ಮೂಲಕ ತಿಳಿಸುತ್ತಿದ್ದೇವೆ.


ಸೂಚನೆ:

1).ಈ ಕಮ್ಮಟದಲ್ಲಿ ನಲವತ್ತು ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ.


2).ಶಿಬಿರದಲ್ಲಿ ಭಾಗವಹಿಸುವವರಿಗೆ ವಯೋಮಿತಿ ಇರುವುದಿಲ್ಲ.


3).ಕರ್ನಾಟಕದ ಯಾವ ಜಿಲ್ಲೆಯಿಂದ ಬೇಕಾದ್ರು ಬಂದು ಭಾಗವಹಿಸಿಬಹುದು.


4).ಶಿಬಿರದಲ್ಲಿ ಭಾಗವಹಿಸುವವರಿಗೆ ಒಂದು ದಿನದ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಆಯೋಜಕರೆ ನೋಡಿಕೊಳ್ಳುತ್ತಾರೆ.


5).ಕಮ್ಮಟಕ್ಕೆ ಆಗಮಿಸಿದ ಶಿಬಿರಾರ್ಥಿಗಳು ಕಡ್ಡಾಯವಾಗಿ ಒಂದು ದಿನ ಪೂರ್ತಿ ಶಿಬಿರದಲ್ಲಿ ಇರಲೇಬೇಕು.


6).ಆದಷ್ಟು ಬೇಗ ತಮ್ಮ ಹೆಸರನ್ನು ಈ ಕೆಳಗಿರುವ ಆಯೋಜಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೊಂದಣಿ ಮಾಡಿಕೊಳ್ಳತಕ್ಕದ್ದು.


7).ಈ ಶಿಬಿರದಲ್ಲಿ ನಾಡಿನ ವಿವಿಧ ಜಿಲ್ಲೆಯ ಖ್ಯಾತ ಸಾಹಿತಿಗಳ ಉಪನ್ಯಾಸ ಮತ್ತು ಸಂವಾದ,ಸಂಜೆಯ ಕವಿಗೋಷ್ಠಿ ಮತ್ತು ಪಾಠದೊಂದಿಗೆ ವಿವಿಧ ಸ್ಪರ್ಧೆ ಆಟಗಳು ವಿಶೇಷವಾಗಿ ಈ ಶಿಬಿರ ನಡೆಯಲಿದೆ.


ಸಂಪರ್ಕಕ್ಕಾಗಿ..


ಈರಪ್ಪ ಸುತಾರ - 9036184198

ಅಡಿವೆಪ್ಪ ಹುಗ್ಗಿನವರ - 7899080814

ಆಕಾಶ ಕಾಂಬಳೆ. - 8123279403

Image Description

Post a Comment

0 Comments