*ಸತಿಪತಿ*

 *ಸತಿಪತಿ*



ತನ್ನ ನಲ್ಲೆಯ 

ಮೈ- ಮನಸ್ಸೆಲ್ಲವೂ  

ಇವನದೆನ್ನುವ  ಹಂಬಲಕ್ಕೆ

ಅವಳಲ್ಲಿ 

ಅವನಿಗೆ ಹೆಚ್ಚು ಮಮಕಾರ 


ನನ್ನದೆಲ್ಲವೂ...

ಅವನಿಗರ್ಪಿಸಿದ್ದೇನೆ 

ಎನ್ನುವ ಕಾರಣಕ್ಕೆ 

ಅವಳದ್ದೂ ಕೂಡ

ಇವನ ಮೇಲೆ ಹೆಚ್ಚು ಅಧಿಕಾರ !!


*ಅಶೋಕ ಬೇಳಂಜೆ*

Image Description

Post a Comment

0 Comments