*ಇತರರು ಹೇಳಲಿ*
ಸಾಧನೆಗಳ ಬಗ್ಗೆ
ಬರೆದು ತೋರಿ
ಕರೆದು ಹೇಳೋ ಅಗತ್ಯವಿಲ್ಲ
ನಮ್ಮ ಪೂರ್ಣ ವಿಳಾಸ
ಪದೇ ಪದೇ ಪ್ರಕಟಿಸುವ
ಪ್ರಮೇಯವಿಲ್ಲ !!
ಸಾಧನೆಗಳನ್ನು
ಸಾಧಿಸುತ್ತ ಮುನ್ನಡೆದು
ಪ್ರಖ್ಯಾತಿ ನೀ ಪಡೆದಾಗ
ಪ್ರಶಸ್ತಿಗಳು ನಿನ್ನ ವಿಳಾಸ
ಹುಡುಕಿ ಕ್ಲಪ್ತ ಸಮಯದಿ
ಬಾರದೇ ಇರುವುದಿಲ್ಲ !!
*ಅಶೋಕ ಬೇಳಂಜೆ*
0 Comments