* ಮುತ್ತು*

 *ಮುತ್ತು* 



ಮುತ್ತಲ್ಲೇ ಮಾತಾಡಿಸುವೆ

ಮಾತಿಗೆ ನೀಡಿ ವೀರಾಮ..!!


ಹಗಲು ಇರುಳು ಮುದ್ದಿಸುವೆ

ಮುತ್ತಿಗೆ ನೀಡದೆ ವೀರಾಮ..!!


            *ಕವಿತೆಗಳ ಸಾಲಲ್ಲಿ...!* 


 *ಮಲ್ಲು ಎಚ್ ಹುಲಿಮನಿ....✍️*

Image Description

Post a Comment

0 Comments