🌹 *ಕಲ್ಪನಾ ಚಾವ್ಲಾ ರವರ ಪುಣ್ಯ ಸ್ಮರಣಾ ದಿನ*🌹
ಮೊದಲ ಮಹಿಳಾ ಮಹಿಳೆಯು
ಭಾರತ ಸಂಜಾತಳು ಆಕೆಯು
ಆಂತರಿಕ್ಷ ಏರಿದಂತ ವ್ಯಕ್ತಿಯು
ಅವರೇ ನಮ್ಮ ಕಲ್ಪನಾ ಚಾವ್ಲ ರು
ಮೆಟ್ ಸ್ಯಾಟ್ ಉಪಗ್ರಹವು
ಅವರ ಹೆಸರಿಸಿಹ ಸರಣಿಯವು
ನಕ್ಷತ್ರ ಗ್ರಹಕು ಇವರ ನಾಮ ಕರೆವರು
ನ್ಯೂಯಾರ್ಕ್ ನ ರಸ್ತೆಗೂ ಇಟ್ಟಿರುವರು
ಅಮರ ಚಿತ್ರ ಕಥಾ ಬುಕ್ ನಲ್ಲಿಯು
ಕಲ್ಪನಾ ಬಗ್ಗೆ ಕಾಮಿಕ್ ಬುಕ್ ಇದೆಯು
ಕೊಲoಬಿಯಾ ಪರ್ವತ ರಲ್ಲಿಯು
ಚಾವ್ಲ ಪರ್ವತ ಹೆಸರು ಇಟ್ಟಿ ದ್ದಾರೆಯು
ಟೆಕ್ಸಾಸ್ ವಿಶ್ವ ವಿದ್ಯಾಲಯದ ವರು
ಒಂದು ಹಾಸ್ಟೆಲ್ ಗೆ ಚಾವ್ಲ ಹೆಸರಿಟ್ಟಿರುವರು
ದುರಂತವೂ ಸಹ ಅವರ ಕಾರ್ಯದಲ್ಲೇ ಇದ್ದು
ತಾನು ಸೇವೆ ಮಾಡುತ್ತಲೇ ಕೊನೆ ಉಸಿರು ಎಳೆದರು.
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments