*ಶುಭರಾತ್ರಿ* 🌹

 🌹 *ಶುಭರಾತ್ರಿ* 🌹



ಶುಕ್ರವಾರದ ಲಕ್ಷ್ಮಿಯನ್ನು ಪೂಜಿಸಿ ನೆನೆದಾಯ್ತು

ನಮ್ಮ ದಿನವಹಿ ಕೆಲಸ ಮುಗಿದಾಯ್ತು

ನಾಳೆ ವಾರದ ಅಂತ್ಯ ದಿನ ನೆನಪಾಯ್ತು

ಆ ಖುಷಿಲೇ ನಿಮಗೆ ಒಂದು ಮಾತು ಹೇಳೋ ಮನಸಾಯ್ತು

ಶುಭರಾತ್ರಿ ಹೇಳಿ ಎಲ್ಲರೂ ಕಣ್ ತುಂಬಾ ನಿದ್ದೆ ಮಾಡಿರಿ ಎಂದು ಹೇಳಾಯ್ತು.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments