*ಚುಟುಕು*
*ಮೊದಲ ಮಹಿಳಾ ಶಿಕ್ಷಕಿ*
ಆದರು ಮೊದಲ ಮಹಿಳಾ ಶಿಕ್ಷಕಿ
ಆಂಗ್ಲರು ಕೊಟ್ಟ ಬಿರುದಿನ ರಕ್ಷಕಿ
ಮಿಚಲ್ ಶಾಲೆಯ ಅಧ್ಯಾಪಕಿ
ಸಗಣೆರಚಲು ಆದಳು ದಂಡಕಿ
ಸತ್ಯೋದಕಕೆ ಆದಳು ಸ್ಥಾಪಕಿ
ಅವರೇ ನಮ್ಮ ಸಾವಿತ್ರಿ ಪಾಲಕಿ
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
0 Comments