* ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ 206ನೇ ಭೀಮಾ ಕೊರೆಂಗಾವ್ ವಿಜಯೋತ್ಸವ ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೇ ಸಾವಿತ್ರಿ ಬಾ ಫುಲೆ ರವರ ಜನ್ಮ ದಿನಾಚರಣೆ ಆಚರಿಸಲಾಯಿತು *

 ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ  206ನೇ ಭೀಮಾ ಕೊರೆಂಗಾವ್ ವಿಜಯೋತ್ಸವ ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೇ ಸಾವಿತ್ರಿ ಬಾ ಫುಲೆ ರವರ ಜನ್ಮದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಹಾನಾಯಕ  ಡಾ.ಬಿ.ಅರ್ ಅಂಬೇಡ್ಕರ್ ಯುವಕ  ಸಂಘ(ರಿ) ದ ವತಿಯಂದ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ,ಗ್ರಾಮದ ಯಜಮಾನರುಗಳಾದ  ಶ್ರೀ ಕಂಠ ಮೂರ್ತಿ,ಪಾಪಯ್ಯ , ಬಸವಯ್ಯ ಹಾಗೂಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಸವಣ್ಣ ಮತ್ತು ಸದಸ್ಯರುಗಳಾದ  ,ಮಂಜು, ರೇಖಾವತಿ ಮಹದೇವಸ್ವಾಮಿ,ಸೋಮಣ್ಣ, ಶೈಲಾಜ ಗೋವಿಂದರಾಜು ಮತ್ತು ಹಾಲಿನ ಡೈರಿ ಅಧ್ಯಕ್ಷರು ಈಶ್ವರ್ ಮತ್ತು ಉನ್ನತಿ ಟ್ರಸ್ಟ್ ನ ಅದ್ಯಕ್ಷರು ರಮೇಶ್ ಪ್ರಧಾನ ಕಾರ್ಯದರ್ಶಿ ಡಾ ಶಿವಕುಮಾರ್, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಗೋವಿಂದರಾಜು, ಮಹಾನಾಯಕ  ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಚಂದ್ರ ಕಾಂತ್.ಎಸ್.ಬಿ   ಕಾರ್ಯದರ್ಶಿಯಾದ ಮಹದೇವಸ್ವಾಮಿ. ಎಸ್.ಎಂ  ನಿರ್ದೇಶಕರುಗಳಾದ ಪ್ರಕಾಶ್.ಜಿ, ನಾಗರಾಜು.ಎಸ್.ಬಿ, ಪ್ರದೀಪ್,ಹಾಗೂ ಗ್ರಾಮದ ಎಲ್ಲಾ ರಕ್ತ ದಾನಿಗಳು ಯುವಕರನ್ನು ಒಳಗೊಂಡಂತೆ  ಕಾರ್ಯಕ್ರಮವು ಯಶಸ್ವಿ ಯಾಗಿ ಆಚರಣೆ ಮಾಡಲಾಯಿತು.

ವರದಿ :ಡಾ. ವಿಲಾಸ ಕಾಂಬಳೆ

ಹಾರೂಗೇರಿ 


Image Description

Post a Comment

0 Comments