ಶ್ರೀ ರವೀಂದ್ರ ಪಾಟೀಲ ಅವರಿಗೆ : ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ *

 ನಮ್ಮ ರಾಯಬಾಗ ತಾಲೂಕಿನ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹೃದಯರು ಸದಾಕಾಲವೂ ಯುವ ಸಮುದಾಯದ ಪ್ರೋತ್ಸಾಹಕರು ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆ ತೇಗೇದುಕೋಂಡು ಹಿಡಿದ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಕ್ರಿಯಾಶೀಲ ಮುತ್ಸದ್ದಿ ಚಿಂತಕರಾದ ಶ್ರೀ ರವಿಂದ್ರ ಪಾಟೀಲ ರವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಅತ್ಯಂತ ಖುಷಿ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ ಅದಕ್ಕಾಗಿ ಅವರಿಗೆ ಹೃದಯ ಪೂರ್ವಕವಾಗಿ ಅಭಿನಂದನೆಗಳು.


Image Description

Post a Comment

0 Comments