*"ಪ್ರತಿಫಲ..?"*
""""""""""""""""
ಒಳ್ಳೆಯ ಹಣ್ಣ ಕೊಡೋ ಮರಕ್ಕೇನೆ ಹಾಕ್ತಾರೆ *ಕಲ್ಲಿನ ಪೆಟ್ಟು..!*
ಇನ್ನೂ ಕೆಟ್ಟ ಮುಳ್ಳು ಕೊಡೋ ಮರಕ್ಕೆ ಹಾಕದೇ ಬಿಡ್ತಾರಾ *ಕೊಡಲಿ ಪೆಟ್ಟು..?!*
********
ಗಣಪತಿ ಗೋ ಚಲವಾದಿ
✍️ಗಗೋಚ🙏
0 Comments