ವಿಜಯಪುರ : ಸರಕಾರಿ ಹಿರಿಯ ಪ್ರಾಥಮಿಕ ಸಿದ್ದಾಪುರ ಶಾಲೆಯಲ್ಲಿ ಸೇಟ ತಫಿದಾಸ್, ತುಳಸಿದಾಸ್, ವರಜದಾಸ ಚಾರಿಟೇಬಲ್ ಟ್ರಸ್ಟ್ ಮುಂಬೈ ಇವರು ನಮ್ಮ ಶಾಲೆಗೆ ಕೊಡುಗೆಯಾಗಿ *ಆಫ್ಟಿಕಲ್ ಡಿಜಿಟಲ್ ಟಚ್ ಬೋರ್ಡ್ ಮತ್ತು ಪ್ರೊಜೆಕ್ಟರನ್ನು ಶಾಲೆಗೆ ದೇಣಿಗೆಯಾಗಿ ನೀಡಿರುತ್ತಾರೆ. ಇದರ ಪ್ರಯುಕ್ತ 06/11/2023 ರಂದು ಬೆಳಿಗ್ಗೆ 11:ಗಂಟೆಗೆ ಟ್ರಸ್ಟಿನ ಕೋ ಆರ್ಡಿನೆಟರಾದ ಶ್ರೀ ವಿಶ್ವನಾಥ. ಎಮ್. ಸಿಂಧಗಿಯವರ ನೇತೃತ್ವದಲ್ಲಿ ಹಾಗೂ ಊರಿನ ಹಿರಿಯರು, ಎಸ್ ಡಿ. ಎಮ್. ಸಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಶಾಲಾ ಶಿಕ್ಷಕ ವೃಂದದವರು ಹಾಗೂ ಮುದ್ದು ವಿದ್ಯಾರ್ಥಿಗಳೊಂದಿಗೆ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ, ದೇಣಿಗೆಯನ್ನು ಪಡೆಯಲಾಯಿತೆಂದು ಶಾಲೆಯ ಪ್ರಧಾನ ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments