*ದೀಪಾವಳಿ ಹಬ್ಬ *

 ದೀಪಾವಳಿ ಹಬ್ಬ 



ದೀಪಾವಳಿಯು ದೀಪಗಳ ಹಬ್ಬ 

ಕತ್ತಲೆಯ ನೀಗಿ ಬೆಳಕು ನೀಡುವ 

ದುಷ್ಟರ ಸಂಹಾರ ಶಿಷ್ಟರ ರಕ್ಷಣೆಯ 

 ಸಂಭ್ರಮ ಆಚರಣೆಯ ಸಂಕೇತ,


ಮೊದಲ ದಿನ ನರಕ ಚರ್ತುದಶಿ 

ಎರಡನೆಯ ದಿನ ಅಮಾವಾಸ್ಯೆ

ಮೂರನೆಯ ದಿನ ಬಲಿಪಾಡ್ಯಮಿ 

 ಆಚರಣೆಯ ಮಹತ್ವದ ಹಬ್ಬವು,


ದೀಪಾವಳಿ ಎಲ್ಲರ ಮನೆ-ಮನಗಳಲ್ಲಿ

ದೀಪಗಳ ಸಾಲು  ಬೆಳಗುವ ಮೂಲಕ 

ಸುಖ-ಶಾಂತಿ, ಆರೋಗ್ಯ, ನೆಮ್ಮದಿ 

ಕರುಣಿಸಲಿ ಎಂದು ದೇವರಲ್ಲಿ ಬೇಡುವೆ. 


ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 


ಭಾಗ್ಯ ಎಲ್.ಆರ್. ಶಿವಮೊಗ್ಗ

Image Description

Post a Comment

0 Comments