*ಚಿಕ್ಕೋಡಿ ತಾಲೂಕಿನ ಗಡಿನಾಡಿನ 'ಚಿಂಚಣಿ'ಯ ಸಿದ್ಧಸಂಸ್ಥಾನ ಮಠದ ಪೂಜ್ಯ ಶ್ರೀ ಅಲ್ಲಮ ಪ್ರಭು ಸ್ವಾಮೀಜಿ ಅವರು ಇಂದು ಬೆಳಿಗ್ಗೆ ನಿಧನರಾದ ಸುದ್ಧಿ ಆಘಾತಕಾರಿಯಾದುದು. ಗಡಿಭಾಗದಲ್ಲಿ ಅವರಷ್ಟು ಕನ್ನಡದ ಕೆಲಸ ಮಾಡಿದವರು ತುಂಬಾ ವಿರಳ. ಕನ್ನಡ ಕುರಿತ ಪುಸ್ತಕ ಪ್ರಕಟಣೆಯಂತೂ ನಾಡಿಗೆ ಮಾದರಿ. ನಾಡಿನ ಜನ ಅವರನ್ನು "ಕನ್ನಡದ ಸ್ವಾಮೀಜಿ" ಎಂದೇ ಕರೆಯುತ್ತಿದ್ದರು. ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ...* 🙏🙏
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments