2023 : ರ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ *ನಿಜಗುಣಯ್ಯ ಹೆಚ್ ಎಸ್ ಆಯ್ಕೆ*

 ಕರ್ನಾಟಕ ರಾಜ್ಯ ಬರಹಗಾರರ ಸಂಘ  ಹೂವಿನ ಹಡಗಲಿ ವಿಜಯನಗರ ಜಿಲ್ಲೆ  ಜಿಲ್ಲಾ ಬರಹಗಾರರ ಸಂಘ  ಮಂಡ್ಯ ಜಿಲ್ಲೆ  ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮಂಡ್ಯ ಜಿಲ್ಲೆ  ವತಿಯಿಂದ  ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಅದ್ದೂರಿ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ 2023 ಯನ್ನು   ನಿಜಗುಣಯ್ಯ ಹೆಚ್ ಎಸ್    ಡಾ ಬಿ ಆರ್ ಅಂಬೇಡ್ಕರ್  ವಸತಿ ಶಾಲೆ ನೊಣವಿನಕೆರೆ   ತಿಪಟೂರು ತಾಲೂಕು ಪ್ರೌಢಶಾಲಾ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ  ಇವರಿಗೆ ಪುರಸ್ಕರಿಸಿದ್ದು ಇವರಿಗೆ ಆತ್ಮೀಯ ಸ್ನೇಹಿತರು ಎಲ್ಲ ಶಿಕ್ಷಕ ವೃಂದ  ಹಾಗೂ ವಿದ್ಯಾರ್ಥಿ ವೃಂದದವರು  ಅಭಿನಂದನೆ ಸಲ್ಲಿಸಿದ್ದಾರೆ.

ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 


Image Description

Post a Comment

0 Comments