* ಕನ್ನಡ *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಕನ್ನಡ


 


ತನು ಕನ್ನಡ ಮನ ಕನ್ನಡ ಎನ್ನೊಡಲಿನ  ತಿರುಳು ಕನ್ನಡ

ನಡೆ ಕನ್ನಡ ನುಡಿ ಕನ್ನಡ ಬಸಿರೊಳಗಿನ ಚಿಗುರು ಕನ್ನಡ


ಹೆಸರು ಕನ್ನಡ ಉಸಿರು ಕನ್ನಡ ನರಗಳ  ಮಿಡಿತ  ಕನ್ನಡ

ದಿನಾ ಕನ್ನಡ ಸದಾ ಕನ್ನಡ ಕೊನೆವರೆಗೂ ಬಿಡೆವು ಕನ್ನಡ


ಕನ್ನಡವೇ ನಿತ್ಯ ಕನ್ನಡವೇ ಸತ್ಯ ಎಂದರಿವ ಹೆಸರೇ ಕನ್ನಡ

ಕಲಿಸುವ ಕನ್ನಡ ಉಳಿಸೋಣ ಕನ್ನಡ ಬೆಳೆಸೋಣ ಕನ್ನಡ


ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

Image Description

Post a Comment

0 Comments