ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಎರಡನೆ ಗರ್ಬಿಣಿ ಶ್ರೀಮತಿ ನಾಗವ್ವ ಕುರಿ, ಹೆರಿಗೆಗಾಗಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿಯೆ 108 ಅಂಬುಲೆನ್ಸ್ದಲ್ಲಿಯೆ ಸಾಂಯುಂಕಾಲ 04 ಘಂಟೆ 27 ನಿಮಿಷಕ್ಕೆ ಹೆರಿಗೆ ಆಗಿದೆ.
ಸೂಸೂತ್ರವಾಗಿ ಹೆರಿಗೆ ಮಾಡಿಸಿಕೊಂಡ ತುರ್ತು ಚಿಕಿತ್ಸಕ ಶ್ರೀ ಯಮನಪ್ಪ ಪಾವಿ, ಹಾಗೂ ಸಮಯ ಪ್ರಜ್ಞೆ ಮೆರೆದ ಪೈಲಟ್ (ಚಾಲಕ) ಶ್ರೀ ಸದಾಶಿವ ಕುಂಬಾರ. ತಾಯಿ ಮಗು ಆರೋಗ್ಯವಾಗಿ ಸರಕಾರಿ ಆಸ್ಪತ್ರೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರನ್ನು ಸಂಬಂದಿಕರು ಹಾಗೂ ಸಮುದಾಯದವರು ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments