ದಸರಾ ಯುವ ಕವಿಗೋಷ್ಠಿಗೆ
ನಾಗೊಂಡಹಳ್ಳಿ ಸುನಿಲ್
ಕನ್ನಡ ಭಾಷಾ ಉಪನ್ಯಾಸಕರಾದ ನಾಗೊಂಡಹಳ್ಳಿ ಸುನಿಲ್ ಈ ಬಾರಿಯ ದಸರಾ ಮಹೋತ್ಸವದಲ್ಲಿ ಜರುಗಲಿರುವ ಯುವ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಇದೇ 19 ರಂದು ಮೈಸೂರಿನಲ್ಲಿ ನಡೆಯುವ ಯುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ದಸರಾ ಉತ್ಸವ ಸಮಿತಿ ಆಹ್ವಾನಿಸಿದೆ. ನಾಗೊಂಡಹಳ್ಳಿ ಸುನಿಲ್ ಅವರು *ಒಡಲೊಳಗಿನ ಕಡಲು* ಹಾಗೂ *ಕ್ರಷ್ ಕವಿತೆಗಳು* ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments