"ಸೌಹಾರ್ದತಾ ಸ್ನೇಹ ಮೈತ್ರಿ ಸಾಮರಸ್ಯ ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳ ಪಟ್ಟಿ "

 *ಸೌಹಾರ್ದತಾ ಸ್ನೇಹ ಮೈತ್ರಿ ಸಾಮರಸ್ಯ ಕವಿಗೋಷ್ಟಿಗೆ  ನಿಯಮಾನುಸಾರ ಕವಿತೆಗಳನ್ನು ಕಳುಹಿಸಿ ಆಯ್ಕೆಯಾದ ಕವಿಗಳ ಪಟ್ಟಿ*


೦೧. ಸರೋಜ ಚಂದ್ರಶೇಖರ್: ನಾಡಿನ ನಾಳೆಯ ನಾಯಕರು


೦೨. ರುದ್ರಮ್ಮ ಶಿ ಪಾಟೀಲ: ಸರ್ವಧರ್ಮ ಸಮಾನತೆ


೦೩. ಅರುಣ ಕುಮಾರ್ ಎಂ: ವಿಶ್ವ ಭಾತೃತ್ವ ಜಾಗೃತಿ


೦೪. ವೀರಭ್ದರಪ್ಪ ಶಿವಶರಣ: ಶತಮಾನದ ಜ್ಯೋತಿ


೦೫. ಸೌಮ್ಯ ಯು. ಜಿ: ಭಾವನೆಗಳ ಮಾರುಕಟ್ಟೆ


೦೬. ಪಾರ್ವತಿ ಎಸ್. ಕಾಶೀಕರ: ಸಹಜೀವನ


೦೭. ಶೀವಲಿಲಾ ಎಸ್. ಧನ್ನಾ : ಮಡಿಬಿಟ್ಟು ಜಡೆಯುಟ್ಟ ಅಕ್ಕ


೦೮. ಡಾ. ಲಕ್ಷ್ಮಿನರಸಮ್ಮ: ಬಾಂಧವ್ಯ


೦೯. ಅಶ್ವಜೀತ ದಂಡಿನ: ಸಂಕಲ್ಪ ಗೀತೆ


೧೦. ಪ್ರೇಮ್ : ಮನದ ಹಾರೈಕೆ


೧೧. ಮಲ್ಲೇಶ ಜಿ: ತೇಜಸ್ಸು


೧೨. ಪೂರ್ಣಿಮಾ ಭಗವಾನ್: ಸಮಾನತೆಯ ಹರಿಕಾರ


೧೩. ವಾಣಿ ಕೆ. ಚನ್ನರಾಯಪಟ್ಟಣ: ಭಾರತಾಂಬೆ ಮಕ್ಕಳು


೧೪. ದಾನಮ್ಮ ಕೆ. ಹೂಗಾರ: ಸೌಹಾರ್ದಯುತ ಬದುಕು


೧೫. ಪರವಿನ ಬಾನು ಎಂ. ಶೇಖ: ಹೆಮ್ಮೆಯ ಭಾರತ


೧೬. ಮಂಜುಳಾ ಸ. ಹಿರೇಬಿದರಿ: ಗೀತಾ ಸಾರ


೧೭. ಸೌಜನ್ಯ ದಾಸನಕೊಡಿಗೆ: ಶಾಂತಿ ಗೂಡನು ಕಟ್ಟಬೇಕಿಲ್ಲಿ


೧೮. ಪಾರ್ವತಿ ಕಂಬಳಿ: ವಿಶ್ವ ಮಾನವತೆ ಮತ್ತು ಭಾತೃತ್ವ


೧೯. ಜುಲೇಕಾ ಅಸ್ಲಂ ಪಟವಾರಿ: ಸಹೋದರತ್ವ


೨೦. ರಿಧಾ ಡೋರಳ್ಳಿ: ಪರಿಸರ ಸಂರಕ್ಷಣೆ


೨೧. ಮಹಮ್ಮದ ಹುಸೇನ ಆದಂ ಶೇಖ: ಜಾತಿಯ ಜಾಡ್ಯ


೨೨. ಜಯಶ್ರೀ ಎಸ್. ಪಾಟೀಲ: ಮರ ಮಾತನಾಡುವಂತಿದ್ದರೆ


೨೩. ಬಂತನಾಳ ಶೋಭರಾಣಿ: ಸಮಯ


೨೪. ಹರಿಣಿ ಎಂ. ಕಾಪು: ಪ್ರಕೃತಿ ಸಂಪತ್ತು


೨೫. ಪೂರ್ಣಿಮಾ ಯಲಿಗಾರ: ಸಾಮರಸ್ಯದ ಬದುಕು


೨೬. ಮಂಜುಳಾ ಶೆಟ್ಟರ: ಮೌನಗೀತೆ


೨೭. ಆನಂದ ಹಕ್ಕೆನ್ನವರ: ಮುಂಗಾರು


೨೮. ಎಸ್ಸೆನ್ ಭಟ್, ಕಾಸರಗೋಡು: ನಿತ್ಯ ಅಮರರಾಗುವ


೨೯. ನಾರಾಯಣ ನಾಯ್ಕ ಕುದುಕೋಳಿ: ಅಹಿಂಸೆಯ ಬುದ್ಧ


೩೦. ಬಸವೇಶ ಎಸ್: ರೈತನ ಜೀವನ


೩೧. ರಾಮಾ ನಾಯ್ಕ್: ಅಮೃತ ಸಂಭ್ರಮ


೩೨. ಎಸ್. ಎಮ್. ಬಳ್ಳಾರಿ, ಶ್ರಾವಣ


೨೩. ಉಷಾ ಪ್ರಶಾಂತ ನಾಯ್ಕ: ಮಳೆಯೆ ಇಲ್ಲದ ಈ ಮಳೆಗಾಲದಲ್ಲಿ


*ಸುಹೇಚ*

*ಪವನ*


Image Description

Post a Comment

0 Comments