ಶರಣಾಮ್ರತರ ವಚನಗಳು

 ಶರಣಾಮೃತರ ವಚನಗಳು

ವಚನ : ೫೪ 

  *ಕೆಟ್ಟ ಚಟಗಳನ್ನು ತೆಜಿಸಿರೆಂದನು ನಮ್ಮ ಬಸವಪ್ರಿಯ ಶರಣ ಸಂಬೊಳ್ಳಿಯಣ್ಣ*

 

ಹಾವಿನ ಹೆಡೆಯ ತುಳಿದು ಕ್ಷಮೆಯಾಚಿಸಿದರೆ ಬಿಡುವುದೇನಯ್ಯ..?

ಹುಲಿಯ ಬಾಲವಿಡಿದು ಓಡುವೆನೆಂದರೆ ಸುಮ್ಮನಿರುವುದೇನಯ್ಯ...?

ನೀರಲ್ಲಿರುವ ಮೊಸಳೆಯ ಬೆನ್ನ ಮೇಲೇರಿ ದಡ ಸೇರಿಸೆಂದರೆ ಸೇರಿಸುವುದೇನಯ್ಯ..?

   ಅದರಂತೆ ಕೆಟ್ಟ ಚಟಗಳಿಗೆ ದಾಸರಾಗಿ ಆಯುಷ್ಯ ಆರೋಗ್ಯ ಬಯಸಿದರೆ ಸಿಗಲಾರದೆಂದನು ನಮ್ಮ ಬಸವಪ್ರಿಯ ಶರಣ ಸಂಬೊಳ್ಳಿಯಣ್ಣ


        ********

ಗಣಪತಿ ಗೋ ಚಲವಾದಿ

✍️ಗಗೋಚ🙏

ಬಿಎಂಟಿಸಿ ನಿರ್ವಾಹಕರು,

ಸಾಹಿತಿಗಳು


Image Description

Post a Comment

0 Comments