ನೆನಪಿನ ದನಿ

 ನೆನಪಿನ ದನಿ



ಇದು ವರ್ಷದ ಕೊನೆಯ ಪಯಣ. ಬಲೆಗಳಿಗೆ ವಿದಾಯ, ದೋಣಿಗಳಿಗೆ ವಿಶ್ರಾಂತಿ. ಇಂದು ತುಂಬಿ ಬಂದರೆ ಹಬ್ಬ, ಖಾಲಿ ಬಂದರೆ ಕಾಯುವಿಕೆ. ಮತ್ತೆ ಮಳೆಗಾಲ ಮುಗಿದು ಕಡಲು ಕರೆಯುವ ತನಕ ಈ ಮೌನ.


ಕಡಲಕವಿ

Image Description

Post a Comment

0 Comments