ಮಹಾತ್ಮ ಜ್ಯೋತಿರಾವ್ ಫುಲೆ

 Without Education, Wisdom was lost; without Wisdom, Morals were lost; without Morals, Development was lost; without Development, Wealth was lost; without Wealth, the Shudras were ruined.”


- Mahatma Jyotirao Phule


ವಿದ್ಯೆ ಇಲ್ಲದೆ ಬುದ್ದಿ ನಾಶವಾಯಿತು

ಬುದ್ದಿ ಇಲ್ಲದೆ ನೈತಿಕತೆ ನಾಶವಾಯಿತು

ನೈತಿಕತೆ ಇಲ್ಲದೆ ಅಭಿವೃದ್ಧಿ ನಾಶವಾಯಿತು

ಅಭಿವೃದ್ಧಿ ಇಲ್ಲದೆ ಸಂಪತ್ತು ಇಲ್ಲವಾಯಿತು

ಸಂಪತ್ತು ಇಲ್ಲದೆ ಶೂದ್ರರು ಧರಿದ್ರರಾದರು.


- ಮಹಾತ್ಮ ಜ್ಯೋತಿರಾವ್ ಫುಲೆ



ಸರ್ವರಿಗೂ ಜೈಭೀಮ್,


ಅಧುನಿಕ ಭಾರತದ ಸಾಮಾಜಿಕ ಪರಿವರ್ತನಾ ಚಳುವಳಿಯ ಹರಿಕಾರ. ಭಾರತದಲ್ಲಿ ಶಿಕ್ಷಣ ಕ್ರಾಂತಿಯ ಪಿತಾಮಹ. ಶೂದ್ರಾತಿಶೂದ್ರರಿಗೆ, ಮಹಿಳೆಯರಿಗೆ, ಶೊಷಿತರಿಗೆ ಮೊಟ್ಟ ಮೊದಲ ಭಾರಿಗೆ ಶಿಕ್ಷಣ ನೀಡಿದ ಮಹಾಪುರುಷ. ಅಜ್ಞಾನವೆಂಬ ಅಂದಕಾರದಲ್ಲಿ ಗುಲಾಮರಾಗಿ ಬುದುಕುತ್ತಿದ್ದ ಶೋಷತರ ಬಾಳಿನಲ್ಲಿ ಬೆಳಕು ತಂದ ಮಹಾನ್ ಮಾನವಾತಾವಾದಿ ಮಹಾತ್ಮ ಜ್ಯೋತಿಬಾ ಪುಲೆಯವರ 199 ನೇ ಜಯಂತಿಯ ಹಾರ್ದಿಕ ಶುಭಾಶಯಗಳು.


ಜೈಭೀಮ್ - ಜೈಫುಲೆ - ಜೈಭಾರತ್


ನಾಗರಾಜ ಸಿ ಮೀಶಿ

ಕೆನರಾ ಬ್ಯಾಂಕ್

ವಿಜಯವಾಡ

Image Description

Post a Comment

0 Comments