ಬರೆಯೋಣ ನಾವು ದಿನಕ್ಕೊಂದು ಕವನ

 ಬರೆಯೋಣ  ನಾವು ದಿನಕ್ಕೊಂದು ಕವನ 


ಮರೆಯೋಣ ಶ್ರೀಮಂತಿಕೆಯ

ಭವನ 

ತೆರೆಯೋಣ ‌ಹೃದಯದ ಮುಕ್ತ 

ಭಾವನ 

ಕರೆಯೋಣ ಪ್ರೀತಿ ಪ್ರೇಮದ

ಮಂಥನ 


🦚 ಮ. ಗ. ಹೆಗಡೆ .ಮುತ್ಮುರ್ಡು🙏

Image Description

Post a Comment

0 Comments