*ಗುರುಗಳು*

 *ಗುರುಗಳು*



ಯಾವುದೇ 

ಗುರುಗಳ ಬಳಿ 

ಸಮಸ್ಯೆಗಳನ್ನು ತಿಳಿಸಿ,

ಪರಿಹಾರಗಳನ್ನು 

ಕಂಡುಕೊಳ್ಳಬಹುದಾದರೆ ,


ಮುಖ್ಯವಾಗಿ

ಆ ಗುರುಗಳಿಗೆನೇ

ಇರಬಾರದಲ್ವ ? ,

ನೋವು, ಸಂಕಟಗಳ

ನೂರಾರು ತೊಂದರೆ !!


*ಅಶೋಕ ಬೇಳಂಜೆ*

Image Description

Post a Comment

0 Comments