*ಭ್ರಮೆ*
ಕೆಲ ಹುಡುಗಿಯರು
ಪ್ರೀತಿಸುವ ಹುಡುಗನನ್ನು
ಸರಿಯಾಗಿ ಅರ್ಥೈಸದೆ
ಅವಸರದ ನಿರ್ಧಾರಕ್ಕಿಳಿದು
ತಮಗೆ ತಾವೇ....
ಮೋಸವಾಗಿರುತ್ತಾರೆ !!
ನಂತರ,
ಅತೀ ಆತ್ಮೀಯರಲ್ಲಿ
ಹುಡುಗರನೊಂದಿಷ್ಟು
ಧೂಷಿಸುತ್ತಾ ...
ತಾನೇ ...ದುರಂತ ನಾಯಕಿ
ಎಂಬಂತೆ ಭ್ರಮಿಸಿ, ಎಲ್ಲರ
ಅನುಕಂಪ ಬಯಸುತ್ತಾರೆ !!
*ಅಶೋಕ ಬೇಳಂಜೆ*
0 Comments