*ಚೈತ್ರ ಚಿಗುರಕ್ಕಿ** ಹನಿಗವನ

 ೨ *ಚೈತ್ರ ಚಿಗುರಕ್ಕಿ**

ಹನಿಗವನ


**********************

*ರೆಂಬೆ ಕೊಂಬೆಗಳಲಿ ನಲಿವ ಗುಲಾಬಿ ಕಬ್ಬಕ್ಕಿ* 

 *ಚಿಂವ್ ಚಿಂವ್   ಕೊಕ್ಕೆಯಲಿ*

*ಚೈತ್ರ ಚಿಗುರಕ್ಕಿ*/


*ಮೊಗ್ಗು ಹೂ  ಕಾಯಿ ಹಣ್ಣು* 

*ಭುವಿ ನೆಲದಿ ತಾಯಿ ಬೇರು*

*ಹಕ್ಕಿ ಕಣ್ಣ ತುಂಬ ಹಸಿರ ದೀಪ* 

*ಎಲೆಯ ಮೇಲಣ ಮಳೆ* *ಸಿಂಚನ*/


🥦🥦🥦🥦🥦🥦🥦🥦

*ಶ್ರೀ ವೆಂಕಟೇಶ ಬಡಿಗೇರ್* 

*ಜಿಲ್ಲಾಧ್ಯಕ್ಷರು* 

*ಗುರುಕುಲ ಕಲಾ ಪ್ರತಿಷ್ಠಾನ ವಿಜಯನಗರ ಜಿಲ್ಲಾ ಘಟಕ* 

*9448330535*

Image Description

Post a Comment

0 Comments