ಮತ್ತಿಹಳ್ಳಿ ಎಂ ಡಿ ಚಿಕ್ಕಣ್ಣನವರಿಗೆ ಮುಡಿಗೇರಿದ ಗೌರವ ಡಾಕ್ಟರೇಟ್ .ಕರ್ನಾಟಕ ಬಹುಜನ ಚಳುವಳಿ ಅಭಿನಂದನೆ.

 ಮತ್ತಿಹಳ್ಳಿ ಎಂ ಡಿ ಚಿಕ್ಕಣ್ಣನವರಿಗೆ ಮುಡಿಗೇರಿದ ಗೌರವ ಡಾಕ್ಟರೇಟ್ .ಕರ್ನಾಟಕ ಬಹುಜನ ಚಳುವಳಿ ಅಭಿನಂದನೆ.



ತಿಪಟೂರು.ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಎಂಡಿ ಚಿಕ್ಕಣ್ಣನವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ.


ಮತ್ತಿಹಳ್ಳಿ ಎಂಬ ಹಳ್ಳಿಗಾಡಿನಲ್ಲಿ ಬಡತನದಲ್ಲೇ ಜನಿಸಿದ ದಲಿತ ಸಮುದಾಯದ ಶ್ರೀಯುತ ಎಂ ಡಿ ಚಿಕ್ಕಣ್ಣನವರು ಹರಿಕಥೆ ಸೇರಿದಂತೆ ಹಲವು ಕಲಾಕ್ಷೇತ್ರದಲ್ಲಿ ದಶಕಗಳ ಕಾಲ ಸೇವಿ ಸಲ್ಲಿಸಿ ಇವರು ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಇವರ ಸಾಮಾಜಿಕ ಹಾಗೂ ಕಲಾ ಸೇವೆ ಗುರುತಿಸಿ ತಮಿಳುನಾಡಿನ ಏಷ್ಯ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.


ಇವರ ಈ ಸಾಧನೆಗೆ

ಕರ್ನಾಟಕ ಬಹುಜನ

 ಚಳುವಳಿಯ ರಾಜ್ಯ ಅಧ್ಯಕ್ಷರಾದ ಕನೆಕೇನಹಳ್ಳಿ ಕೃಷ್ಣಪ್ಪನವರು ರಾಜ್ಯ ಕಾರ್ಯದರ್ಶಿ ಡಾ ಕುಮಾರಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಕಿರಣ್ ಹಾಗೂ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ  ಕರ್ನಾಟಕ   ಬಹುಜನ ಚಳುವಳಿಯ ಎಲ್ಲಾ ಪದಾಧಿಕಾರಿಗಳು ಗೌರವಿಸಿ ಅಭಿನಂದಿಸಿ

ಇನ್ನು ಸಾವಿರಾರು ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು  ಆಶಿಸಿದರು.


ವರದಿ :ಮಂಜು ಗುರುಗದಹಳ್ಳಿ

Image Description

Post a Comment

0 Comments