ಝೇಂಕಾರ ಸ್ವರಮಧುರ ಸಾಹಿತ್ಯ ವೇದಿಕೆ ರಾಜ್ಯ ಘಟಕ ಬೆಂಗಳೂರು
ಹನಿಗವನ. ಯುಗಾದಿ
ಹೊಸ ವರ್ಷದ ಯುಗಾದಿ
ಇದು ಭಾಂದವ್ಯದ ಬುನಾದಿ
ಈ ವರ್ಷ ಬರುತಿರಲು
ಮನೆಯಲಿ ಸಂತಸದ ಹೊನಲು
ಈ ದಿನ ತಿನ್ನುತ ಬೇವು ಬೆಲ್ಲ
ಮನವಾಗಲಿ ಇಲ್ಲಿ ಪ್ರೀತಿಯ ಮೆಲ್ಲ
ಮನೆಗೆ ತಳಿರು ತೋರಣ
ಮನೆಯಲಿ ಅಡುಗೆ ಹೂರಣ
ಈ ದಿನ ಅಡಿ ಮಡಿಯುಟ್ಟು
ದೇವರ ಮುಂದೆ ದೀಪ ಇಟ್ಟು
ಆಚರಿಸೋಣ ಬನ್ನಿ ಯುಗಾದಿ
ಮನ ಮನದಲಿ ಬರಲಿ ನೆಮ್ಮದಿ
ಕೆ.ಎಸ್.ಪ್ರದೀಪ್ ಕುಮಾರ್ ಬೋಗಾದಿ 379.ಗದ್ದಿಗೆ ಮುಖ್ಯ ರಸ್ತೆ.ಮೈಸೂರು.570026.ಫೋ8618391577

.gif)

.gif)


0 Comments