*ಮದುವೆಯಾಗಿ*
*ಆರು ವರ್ಷ ಕಳೆದರೂ...*
*ಮಕ್ಕಳಾಗಲಿಲ್ಲವೆಂದು*
*ಮರು ಮದುವೆಯಾದೆ ನಾದಿನಿಗೆ*
*ಇಬ್ಬರ ಹೆಂಡಿರ*
*ಮುದ್ದಿನ ಗಂಡ*
*ಆಗುತ್ತಿರಲಿಲ್ಲಾ*,
*ನಾನೇ ಪರೀಕ್ಷಿಸಲು*
*ಹೋಗಿದಿದ್ದರೆ ವೈದ್ಯರಲ್ಲಿಗೆ*
*ಅಶೋಕ ಬೇಳಂಜೆ*
0 Comments