ದಿ : ಅರುಣದೇವಿ ಅಮ್ಮನವರ ಆದರ್ಶಮಯ ಜೀವನ ನಮಗೆಲ್ಲಾ ಮಾದರಿ ಹಾಗೂ ಅನುಕರಣಿಯ : ಪ್ರೊ ಎಸ್ ಎಸ್ ಉಮರಾಣಿ

 ದಿ : ಅರುಣದೇವಿ ಅಮ್ಮನವರ ಆದರ್ಶಮಯ ಜೀವನ ನಮಗೆಲ್ಲಾ ಮಾದರಿ ಹಾಗೂ



ಅನುಕರಣಿಯ : ಪ್ರೊ ಎಸ್ ಎಸ್ ಉಮರಾಣಿ 


 ಅರುಣದೇವಿ ವಸಂತರಾವ ಪಾಟೀಲ್ ರವರ 21ನೆಯ  ಪುಣ್ಯ ಸ್ಮರಣೆ ಕಾರ್ಯಕ್ರಮ.

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪದವಿ ಹಾರೂಗೇರಿಯಲ್ಲಿ ದಿ : ಅರುಣಾದೇವಿ ವಸಂತಾರಾವ್ ಪಾಟೀಲ್ ಅವರ 21ನೆಯ  ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ  ಅರುಣದೇವಿ ಅಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮಿಸಲಾಯಿತು.ಚಿಂತನಶಿಲರಾಗಿದ್ದ ಅವರು ಸಂಸ್ಥೆಯ ಏಳಿಗೆಗಾಗಿ ಮಾರ್ಗದರ್ಶಕರಗಿದ್ದರು ಮತ್ತು ಅವರ ಆದರ್ಶಮಯ  ಜೀವನ ನಮಗೆಲ್ಲಾ ಅನುಕರನಿಯವಾಗಿದೆ.ಅವರ ನೆನಪು ಚಿಂತನವಾಗಿದೆ.ಈ ಸಂದರ್ಭದಲ್ಲಿ ಎಲ್ಲ ಉಪನ್ಯಾಸಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments