*ಹೂ ಹೊಂಗಿರಣ*

 *ಹೂ ಹೊಂಗಿರಣ


*


*ಪ್ರತಿಯೊಂದರಲ್ಲಿ ಒಳಿತನ್ನು ನೋಡುವಂತೆ ನಮ್ಮ ಮನಕ್ಕೆ ತರಬೇತಿ ನೀಡಬೇಕು. ಧನಾತ್ಮಕ ಚಿಂತನೆ ಒಂದು ಆಯ್ಕೆ. ನಮ್ಮ ಜೀವನದಲ್ಲಿರುವ ಸಂತೋಷ, ಸಂತೃಪ್ತಿ ನಮ್ಮ ಆಚಾರ ವಿಚಾರಗಳ ಗುಣಮಟ್ಟದ ಮೇಲೆ ಅವಲಂಬಿತ.*


*ಶುಭೋದಯ*

Image Description

Post a Comment

0 Comments