*ಮುಂಜಾವಿನ ಮಾತು*
ಭವಸಾಗರದ ಪಯಣದ
ಆರಂಭವೇ ಜನನವಿದು
ನಾವೆಯಲಿ ಕುಳಿತಾಯ್ತು
ಸಾಗುತಿದೆ ಗುರಿಯತ್ತ
ಹೊಯ್ದಾಟಕೆ ಬೆದರದ
ಅನುಭವದ ದೃಢತೆ ಪಾಠ
ನಂಬಿಕೆಯ ಬಲವಿಲ್ಲದಿರೆ
ಅಂಬಿಗ ಕೈ ಬಿಡುವ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments