*ಮುಂಜಾವಿನ ಮಾತು*

 *ಮುಂಜಾವಿನ ಮಾತು*



ಬುದ್ದಿ ಭ್ರಮಣೆ ತರುವ ಕಲ್ಪನೆ

ನಿದ್ದೆ ತಾರದ ಕನಸ ಚಿಂತನೆ

ಕದ್ದು ತೋರುವ ಹುಸಿ ಭಾವನೆ

ಜಿದ್ದು ಬೆಳೆಸುವ ಅಲ್ಪ ಸಾಧನೆ

ಗದ್ದಲದ ಶೃತಿ ಗೆದ್ದ ಕಾಮನೆ

ಶುದ್ಧತೆಯಿರದ ಭಾವ ಸಮರ್ಪಣೆ

ಸದ್ದು ಮಾಡದೆ ತಿದ್ದಿ ತೀಡುವ

ಬದ್ಧ ಧ್ಯಾನದುಸಿರು ನೀ ಮನವೇ


*ಶುಭೋದಯ*

*ರತ್ನಾಬಡವನಹಳ್ಳಿ*

Image Description

Post a Comment

0 Comments