*ದಡ ಸೇರಿಸು ತಂದೆ* ಈಗ ಲಭ್ಯ
ಮೊನ್ನೆ ತಾನೇ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ
ಕನ್ನಡದ ಹಿರಿಯ ಕಥೆಗಾರ ಅಮರೇಶ ನುಗಡೋಣಿ ಅಶವರ 'ದಡ ಸೇರಿಸು ತಂದೆ ' ಕಥಾಸಂಕಲನ ಮರುಮುದ್ರಣ ಆಗಿ ಓದುಗರಿಗೆ ಲಭ್ಯ ಇದೆ.
*ಬೆಲೆ : 200/-*
*10% ರಿಯಾಯಿತಿ*
*ಪಾವತಿಸಬೇಕಾದ ಮೊತ್ತ*
*200-20=180+30=210/-*
*ಪುಸ್ತಕಕ್ಕಾಗಿ*
*ಲಡಾಯಿ ಪ್ರಕಾಶನ*
*9480286844*
*ವ್ಯಾಟ್ಸಫ್ ಮಾತ್ರ: 9480286844*

.gif)

.gif)


0 Comments