*ಮೃಷ್ವಾನ್ನ*

 *ಮೃಷ್ವಾನ್ನ*



ನಮ್ಮ ಮನೆಯಲ್ಲಿ

ರಾತ್ರಿಯ ಊಟಕ್ಕಿತ್ತು.

ಬಿಳಿ ಅಕ್ಕಿಯ ಅನ್ನ !!


ಉಂಡು ಮಿಕ್ಕಿದೆ

ಅದುವೇ ಬೆಳಿಗ್ಗೆಗಾಗಿದೆ

ಅರಿಸಿನ ಬಣ್ಣದ ಚಿತ್ರಾನ್ನ !!


*ಅಶೋಕ ಬೇಳಂಜೆ*

Image Description

Post a Comment

0 Comments