*ಅಗಲಿಕೆ*

 *ಅಗಲಿಕೆ*



ಗೆಳತಿ...ಕಳಚಿ

 ತೆರಳಿದೆಯಾ ?,

ಪವಿತ್ರವಾದ

ಪ್ರೇಮದ ಬೆಸುಗೆ !!



ಒಡೆದು 

ಹೋದೆಯಾ ?

ನಿಷ್ಕಲ್ಮಷದ

ಹೃದಯ ಗಡಿಗೆ !!


*ಅಶೋಕ ಬೇಳಂಜೆ*

Image Description

Post a Comment

0 Comments